ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡ ಡಾ.ವಿ.ಟಿ.ಕಾಂಬ್ಳೆ ಅವರನ್ನು ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್ ಕುಮಾರ್ ಹೊಸಮನಿ ಅವರು ಸನ್ಮಾನಿಸಿದರು. ಕಲಬುರಗಿ ಉಪ ನಿರ್ದೇಶಕ ಅಜಯ್ ಕುಮಾರ್, ಬೀದರ್ ಉಪ ನಿರ್ದೇಶಕ ಸಿದ್ಧಾರ್ಥ ಭಾವಿಕಟ್ಟಿ, ನಿರ್ದೇಶಕರ ಕಚೇರಿಯ ವಿಶೇಷಾಧಿಕಾರಿ ಡಾ.ಪರಮೇಶ್ವರ, ಸಹಾಯಕ ಗ್ರಂಥಾಲಯ ಅಧಿಕಾರಿ ದೀಪಕ್ ಕಮತರ್ ಇದ್ದರು