ವಿಜಯಪುರ ಹೋಬಳಿ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದ ಎವರ್ ಗ್ರೀನ್ ಶಾಲೆಯ ಥ್ರೋ ಬಾಲ್, ಶಟಲ್ ಬ್ಯಾಟಮಿಂಟೇನ್ ಹಾಗೂ ೧೦೦ ಮೀ ಓಟದ ಸ್ಪರ್ಧೆಯ ತಂಡದೊಂದಿಗೆ ಶಾಲಾ ಅಧ್ಯಕ್ಷರಾದ ಅನಿಲ್ ಕುಮಾರ್, ಆಡಳಿತಾಧಿಕಾರಿ ಸವಿತ, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿರುವರು.