ಬೆಲೆ ಏರಿಕೆ ಖಂಡಿಸಿ ಹೂಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಬೆಳತ್ತೂರಿನಿಂದ ಕಾಡುಗೋಡಿ ವರೆಗೆ ಪ್ರತಿಭಟನೆ ನಡೆಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನೀಲ್, ಮುಖಂಡರಾದ ಪಟ್ಟಂದೂರು ಬಾಬು, ಚಾನ್ ಪಾಷ,ಮಹೇಂದ್ರ ಪ್ರಸಾದ್ ಇದ್ದರು.