ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿಂದು ಅಖಿಲ ಕರ್ನಾಟಕ ಬೇಡಜಂಗಮ ಸಂಘದ ಅಧ್ಯಕ್ಷ ಬಿ.ಆರ್. ಹಿರೇಮಠ್ ಅವರ ನೇತೃತ್ವದಲ್ಲಿ ಲಿಂಗದಾರಣ ಪೂಜೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ನೂರಾರು ಸ್ವಾಮೀಜಿಗಳು ಹಾಗೂ ಸಾಧುಗಳು ಭಾಗವಹಿಸಿದ್ದರು.