ಚಿಂಚೋಳಿ: ಇಲ್ಲಿನ ನ್ಯಾಯಾಲಯಕ್ಕೆ ಅಗತ್ಯ ಮೂಲಭೂತ ವ್ಯವಸ್ಥೆ ಕಲ್ಪಿಸುವಂತೆ ಚಿಂಚೋಳಿ ವಕೀಲರ ಸಂಘ ಮಾಜಿ ಅಧ್ಯಕ್ಷರಾದ ಶ್ರೀಮಂತ ಬಿ ಕಟ್ಟಿಮನಿ, ಅವರು ಕೇಂದ್ರ ಮಂತ್ರಿಗಳಾದ ಭಗವಂತ ಖುಬಾ, ಅವರನ್ನು ಬೀದರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಕೀಲರಾದ ನೀಲಕಂಠ ರಾಠೋಡ್, ಚೆಂದ್ರಶೆಟ್ಟಿ ಜಾಧವ್,ವಿಜಯಕುಮಾರ್ ರಾಠೋಡ್, ಇದ್ದರು.