ಕಲಬುರಗಿ: ಹೀರಾಪುರದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಲಬುರಗಿಯ ಶ್ರೀದೇವಿ ಸರಸ್ವತಿ ಕಲಾಬಳಗ ಸಂಘದಿಂದ ನಾದ ಸ್ವರ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.ವೇದಿಕೆಯಲ್ಲಿ ಸಂಗಮನಾಥ ಹಿರೇಗೌಡ,ಶಿವಪುತ್ರಯ್ಯ ಬೆಣ್ಣೂರ,ಶ್ರೀಕೃಷ್ಣಮುನಿ ಹಿರೇಮನಿ,ಸಂಘದ ಅಧ್ಯಕ್ಷ ಶರಣಪ್ಪ ಕಟ್ಟಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.