ನಗರದಲ್ಲಿ ಅಕ್ರಮ ರ್‍ಯಾಪಿಡೊ ಬೈಕ್, ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಪೀಸ್ ಆಲೋ ಮತ್ತು ಟ್ಯಾಕ್ಸಿ ಡೈವರ್‍ಸ್ ಅಸೋಸಿಯೇಷನ್ ಸದಸ್ಯರು ಇಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.