ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ವಸತಿ ಸಚಿವ ವಿ. ಸೋಮಣ್ಣನವರಿಗೆ ನಿಕಟಪೂರ್ವ ಬಿಬಿಎಂಪಿ ಸದಸ್ಯ ರೂಪಲಿಂಗೇಶ್ವರ್, ಬಿಜೆಪಿ ಮುಖಂಡ ಲಿಂಗೇಶ್ವರ್‌ರವರು ಮೈಸೂರು ಪೇಟ ತೋಡಿಸಿ ಶುಭಾಶಯ ಕೋರಿದರು.