ಅಂಜುಮನ್ ಎ ಇಸ್ಲಾಂ ಹುಬ್ಬಳ್ಳಿ ವತಿಯಿಂದ ನಗರದ ಹಜರತ್ ಸಯ್ಯದ್ ಫತೇಶಾವಲಿ ದರ್ಗಾದಲ್ಲಿ 608 ವರ್ಷಗಳ ಉರುಸ್ ಮುಬಾರಕ್ ಸಂದರ್ಭದಲ್ಲಿ ಹೂ ಹಾಗೂ ಗಲೀಫ್ ಸಮರ್ಪಿಸಲಾಯಿತು. ಉಪಾಧ್ಯಕ್ಷ ಅಲ್ತಾಪ್ ನವಾಜ್ ಎಂ ಕಿತ್ತೂರ, ಬಶೀರ್ ಹಳ್ಳೂರ, ಅಬ್ದುಲ್ ಮುನಾಫ್ ದೇವಗಿರಿ, ಇಮಾಮ್, ಶಬ್ಬೇರ್, ಸಲೀಂ ಸುಡಕೆ, ಆಸೀಪ್ ಅಲ್ಲಾನ, ಜಾಗಿರದಾರ, ಕಬಾಡೆ, ಅಂಕಲಗಿ ಉಪಸ್ಥಿತರಿದ್ದರು.