ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ಬಿಜೆಪಿ ಯುವ ಮುಖಂಡ ಡಾ. ಅರುಣ್ ಸೋಮಣ್ಣನವರಿಗೆ ಮಾಜಿ ಪಾಲಿಕೆ ಸದಸ್ಯ ಹೆಚ್. ರವೀಂದ್ರ, ಬಿಜೆಪಿ ಮುಖಂಡ ಡಾ. ಎ.ಸೋಮಶೇಖರ್ ಮತ್ತಿತರರು ಪುಷ್ಪಮಾಲೆ ಅರ್ಪಿಸಿ ಶುಭಾಶಯ ಕೋರಿದರು.