ಹಿರಿಯ ಪತ್ರಕರ್ತ ಎಸ್. ಸೋಮಶೇಖರ್ ಗಾಂಧಿ ಅವರು ರಚಿಸಿರುವ ’ವೀರಶೈವ ಲಿಂಗಾಯತ ಮುಖ್ಯಮಂತ್ರಿಗಳು’ ಕೃತಿಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಿನ್ನೆ ಲೋಕಾರ್ಪಣೆ ಮಾಡಿದರು.