ಇಂದು ಹುಟ್ಟುಹಬ್ಬ ಆಚರಿಸಿಕೊಂಡ ವಸತಿ ಸಚಿವ ವಿ. ಸೋಮಣ್ಣನವರಿಗೆ ಮಾಜಿ ಬಿಬಿಎಂಪಿ ಸದಸ್ಯರುಗಳಾದ ಕೆ. ಉಮೇಶ್ ಶೆಟ್ಟಿ, ಹೆಚ್. ರವೀಂದ್ರ, ಮತ್ತಿತರರು ಶುಭಾಶಯ ಕೋರಿದರು. ಚಿತ್ರನಟ ಗೋಲ್ಡನ್ ಸ್ಟಾರ್ ಗಣೇಶ್ ಇದ್ದಾರೆ.