ಆಲ್ಟೇರ್ ಇಂಡಿಯಾ ಮತ್ತು ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ಜಂಟಿಯಾಗಿ ಏರೋ ಇನ್ನೋವೇಷನ್ ಮತ್ತು ಸ್ಕಿಲ್ ಸೆಂಟರ್ ಆಲ್ಟೇರ್ ಇಂಡಿಯಾ ಸ್ಟಾರ್ಟ್ ಆಪ್ ಚಾಲೆಂಜ್‌ಗಾಗಿ ಹೊಸಒಪ್ಪಂದಕ್ಕೆ ಸಹಿಹಾಕಲಾಯಿತು. ಆಲ್ಟೇರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ್‌ರಾವ್, ಮತ್ತಿತರರು ಇದ್ದಾರೆ.