ಮುನವಳ್ಳಿ ಸಮೀಪದ ಹಿರೂರ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಷಿಸಿ ಮೃತಪಟ್ಟಿದ್ದ ರೈತರಾದ ಫಕೀರಪ್ಪ ಸಿದ್ದಪ್ಪ ಚಂದರಗಿ ಹಾಗೂ ಮಹಾದೇವ ಮೇತ್ರಿ ಇವರ ಮನೆಗೆ ಸವದತ್ತಿ ತಾಲೂಕಿನ ಕಾಂಗ್ರೇಸ್ ಮುಖಂಡ ವಿಶ್ವಾಸ ವೈಧ್ಯ ಭೇಟಿ ನೀಡಿ ಸಾಂತ್ವನ ಹೇಳಿದರು. ಚಂದ್ರು ಜಂಬ್ರಿ, ಡಿ.ಡಿ.ಟೋಪೋಜಿ, ಫಕೀರಪ್ಪ ಚಂದರಗಿ, ಶ್ರೀಶೈಲ ಬಿಜಗುಪ್ಪಿ, ಮೌಲಾಸಾಬ ಧಾರವಾಡ, ವಿಠ್ಠಲ ಮುರಗೋಡ, ಮೀರಾಸಾಬ ವಟ್ನಾಳ, ಮಹಾದೇವ ಮೇಟಿ, ಮಹಾದೇವ ಪೂಜೇರ, ಶಂಕರೆಪ್ಪ ಮೇಟಿ, ಯಲ್ಲಪ್ಪ ಜಡಗನ್ನವರ, ದುರ್ಗಪ್ಪ ದೊಡಮನಿ, ಹಣಮಂತ ಅರಭಾವಿ, ಪ್ರವೀಣ ರಾಮಪ್ಪನವರ ಉಪಸ್ಥಿತರಿದ್ದರು.