ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರ್ ಭೀಮಪ್ಪ ತಳವಾರ, ಮುಖಂಡ ಪುಂಡಲೀಕ ಕವಡಿಮಟ್ಟಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹನಮಂಯ ಪೂಜಾರ, ಪಾಂಡು ಗಿರಿಯನ್ನವರ, ಕನಕಪ್ಪ ಪರಸನ್ನವರ ಹಾಜರಿದ್ದರು.