ಧಾರವಾಡ ಜಿಲ್ಲೆಯ ಗ್ರಾಮವಾಗಿರುವ ಸಿಂಗನಹಳ್ಳಿಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ರವರು ವಿದ್ಯುತ್ ಅದಾಲತನು ಏರ್ಪಡಿಸಲಾಗಿತ್ತು. ಈ ಅದಾಲತ್ ನಲ್ಲಿ ಭಾಗವಹಿಸಿ ಮುಂಬರುವ ರಾಷ್ಟ್ರೀಯ ಲೋಕ್ ಅದಾಲತ್ ಬಗ್ಗೆ ಗ್ರಾಮದ ಜನರಿಗೆ ಅರಿವು ಮೂಡಿಸಲಾಯಿತು.