ಚಿಂಚೋಳಿ: ಬೆಂಗಳೂರಿನಲ್ಲಿ ಭಾರತ್ ಸೇವಾದಳದ ರಾಷ್ಟ್ರೀಯ ಸಂಚಾಲಕರಾಗಿ ಆಯ್ಕೆಯಾದ ಲಕ್ಷ್ಮಣ ಆವಂಟಿ, ಅವರನ್ನು ಕಲ್ಬುರ್ಗಿ ಲೋಕಸಭಾ ಸದಸ್ಯರಾದ ಡಾ ಉಮೇಶ್ ಜಾಧವ, ಅವರು ಸನ್ಮಾನಿಸಿದರು ಈ ಸಂದರ್ಭದಲ್ಲಿ ಕೆ.ಎಂ ಬಾರಿ, ಶ್ರೀಮಂತ ಕಟ್ಟಿಮನಿ, ಮಮ್ಮದ್ ಪಟೇಲ್, ಸದ್ದಾಮ್, ಇದ್ದರು.