ಗಾಂಧಿಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಲೇಖಕಿ ವಿಜಯಾ ವಿಷ್ಣುಭಟ್ ಅವರ ಅನುವಾದಿತ ಕೃತಿ ‘ಭ್ರಷ್ಟ ವಿರೋಧಿ ಸಿದ್ಧಾಂತ’ ಕೃತಿಯನ್ನು ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದು ಲೋಕಾರ್ಪಣೆ ಮಾಡಿದರು. ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಡಾ. ಸಿ. ಸೋಮಶೇಖರ್, ಡಾ. ದೀಪಾ ಫಡ್ಕೆ ಭರತ್ ಜಂಗಮ್ ಇದ್ದಾರೆ.