ಬಾಗಲಕೋಟೆ ಜಿಲ್ಲೆಯ ಸಮೀಪದ ಗದ್ದನಕೇರಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ 888 ನೇ ಜಯಂತಿಯನ್ನು ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಗದ್ದನಕೇರಿ ಮಠದ ಶ್ರೀ ಮಳಿಯಪ್ಪಯ್ಯ ಮೋ. ಮಹಾಪುರುಷ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಹಡಪದ ಸಮುದಾಯದ ಅಧ್ಯಕ್ಷರು ಹಾಗೂ ಮುಖಂಡರು ಭಾಗವಹಿಸಿದ್ದರು.