ಕನಿಷ್ಠ ವೇತನ ಹೆಚ್ಚಳ ಬಾಕಿ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಿ ಐಟಿಯ ಕಾರ್ಯಕರ್ತರು ಇಂದು ನಗರದ ಡೈರಿ ವೃತ್ತದಲ್ಲಿರುವ ಕಾರ್ಮಿಕ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.