50 ಕೋಟಿಗಿಂತ ಹೆಚ್ಚು ಖರ್ಚು ಮಾಡಿ ತಯಾರಾದ ಬ್ರೀಜ್ ಕಂ ಬ್ಯಾರೇಜಗೆ ರಸ್ತೆ ಸಮಸ್ಯೆ

ಭಾಲ್ಕಿ :ನ.19: ಗಡಿಭಾಗದ ಮಾಣಿಕೇಶ್ವರ್, ಕಾಸರತೂಗಾವ ಮಾಂಜರಾ ನದಿಗೆ ಅಡ್ಡಲಾಗಿ ಕಟ್ಟಿರುವ 50 ಕೋಟಿಗಿಂತ ಹೆಚ್ಚು ಖರ್ಚು ಮಾಡಿ ತಯಾರಾದ ಬ್ರೀಜ್ ಕಂ ಬ್ಯಾರೇಜಗೆ ರಸ್ತೆ ಸಮಸ್ಯೆ.
ಮಹಾರಾಷ್ಟ್ರ ಸಮೀಪ ಹೊಂದಿಕೊಂಡಿರುವ ಅನೇಕ ಗ್ರಾಮಗಳಿಗೆ ಹೋಗಿ ಬರಲು ದೂರದಿಂದ ಪ್ರವಾಸಕೆಗೊಳ್ಳುತ್ತಿದ್ದು ಅನೇಕ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಹತ್ತು ವರ್ಷದಿಂದ ಬ್ರಿಜ್ ಕಮ್ ಬ್ಯಾರೇಜ್ ತಯಾರಾಗಿದ್ದರು. ಇನ್ನು ರಸ್ತೆ ಇಲ್ಲ ಅನೇಕ ರೈತರು ದೇವಣಿ, ಮಾರ್ಗ ಉದ್ಗೀರ್ ಲಾತೂರ್ ಹೋಗಲು ಕಷ್ಟ ಅನುಭವಿಸುತ್ತಿದ್ದಾರೆ.12 ಕಿ. ಮಿ ದಲ್ಲಿರುವ ದೇವಣಿಗೆ ಎತ್ತುಗಳು ಬಜಾರ್ ಎಂದೇ ಪ್ರಸಿದ್ಧಿ ಪಡೆದಿದೆ, ದನಗಳ ಮಾರಾಟ ಖರೀದಿ, ಹಾಗೂ ವ್ಯಾಪಾರ ಮಾಡಲು ರೈತರಿಗೆ ಅನುಕೂಲವಾಗುತ್ತದೆ.45 ಕಿ, ಮಿ ತಿರುಗಿ ಹೋಗುವ ಪರಿಸ್ಥಿತಿ ಎದುರಾಗಿದೆ ಆದ್ದರಿಂದ ರಸ್ತೆ ನಿರ್ಮಾಣ ಕೂಡಲೆ ಆಗಬೇಕೆಂದು ರೈತರ ಒತ್ತಾಯ.