50ಲೀ. ಮದ್ಯ ಜಪ್ತಿ

ಕಲಬುರಗಿ ಏ 5: ಅಫಜಲಪುರ ತಾಲೂಕಿನ ಪಟ್ಟಣದಲ್ಲಿ ದ್ವಿಚಕ್ರ ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 50 ಲೀಟರ್ ಮದ್ಯವನ್ನು ಅಬಕಾರಿ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.
43.200ಲೀಟರ್ ಮದ್ಯ ಮತ್ತು 7.800ಲೀಟರ್ ಬಿಯರ್ ಅನ್ನು ಜಪ್ತಿಪಡಿಸಿಕೊಂಡು ,2 ಪ್ರಕರಣಗಳನ್ನು ಡಿಸಿಇಐಬಿ ಅಬಕಾರಿ ನಿರೀಕ್ಷಕರು ದಾಖಲಿಸಿದ್ದಾರೆ.