5 ಕ್ವಿಂಟಾಲ್ ಪಡಿತರ ಅಕ್ಕಿ ವಶ

ಚಿಟ್ಟಗುಪ್ಪ,ಮಾ.24: ಚಿಟ್ಟಗುಪ್ಪ ದಿಂದ ಕಳ್ಳ ಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿದ್ದ 5 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಪೆÇಲೀಸರು ಜಪ್ತಿ ಮಾಡಿಕೊಂಡಿದ್ದಾರೆ .
ನಗರದ ಮಾರ್ಕೆಟ್ ಕ್ರಿಸ್ಟಿಯನ್ ಕ್ರಾಸ್ ಹತ್ತಿರ ಐದು ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ .ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಆಹಾರ ನಿರೀಕ್ಷಕರಾದ ಶೇಖರ್,ಎಎಸ್‍ಐ ಭೀಮರಾವ್ ರಾಥೋಡ್, ವಿಜಯಕುಮಾರ್ ಬರ್ಮಾ ನಮನಂದ, ಪಾಂಡುರಂಗ ಹಾಗೂ ಪಂಚರು ಉಪಸ್ಥಿತರಿದ್ದರು