ಇತ್ತೀಚೆಗೆ ನವಲಗುಂದ ಪುರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಅಪ್ಪಣ್ಣ ಹಳ್ಳದರವರಿಗೆ ವೀರಶೈವ ಲಿಂಗಾಯತ್ ಸಮಾಜದ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ರಾಜಶೇಖರ್ ಮೆಣಸಿನಕಾಯಿ, ಬಂಗಾರೇಶ್ ಹಿರೇಮಠ್, ಸುರೇಶ ಸವಣೂರ, ಬಾಬಾಜಾನ್ ಮುಧೋಳ್, ಮಾಜಿ ಅಧ್ಯಕ್ಷ ಮಂಜು ಜಾದವ್, ಕೊಟ್ರೇಶ್ ಹಿರೇಮಠ್, ಪಿ. ಸಿ. ಕಮ್ಮಾರ್, ಬಸವರಾಜ್ ಕೇರಿಮಠ, ಶರ್ಮಾ ಹಿರೇಮಠ್, ಶಶಿಧರ್ ಭರತ್ ಭೋಜನಮಠ, ಶಂಕರ್ ಉಪಸ್ಥಿತರಿದ್ದರು.