
ಹೇಮಂತ್ ಎಸಿ.ಬಳ್ಳಾರಿ.
ಮತ್ತುಷ್ಟು ಸರ್ಕಾರಿ ಭೂಮಿ ಪರಭಾರೆ:
ಈ ಪ್ರಕರಣ ಬೆಳಕಿಗೆ ಬರುವ ಮುನ್ನವೇ ಇತರೇ ತಾಲೂಕುಗಳಲ್ಲಿನ ಸರ್ಕಾರಿ ಜಮೀನನ್ನು ಸಹ ಇದೇ ರೀತಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಖಾಸಗಿಯವರಿಗೆ ಪಟ್ಟಾ ಬದಲಾವಣೆ ಮಾಡಿರುವ ಬಗ್ಗೆ ಆಯಾ ತಾಲೂಕಿನ ತಹಸಿಲ್ದಾಋಗಳ ಮೂಲಕ ತನಿಖೆ ನಡೆಸಲಾಗುತ್ತಿದೆಯಂತೆ. ಶಾಮತ್ ಕುಮಾರ್ ವಿಚಾರಣೆ ನಡೆದರೆ ಒಟ್ಟಾರೆ ಇದರ ಹಿಂದಿರುವ ಜಾಲ ಬಯಲಿಗೆ ಬರುವ ಸಾಧ್ಯತೆ ಇದೆ.
ಬಾಕ್ಸ್
:ಸರ್ಕಾರಿ ಜಮೀನು ಬದಲಾವಣೆಯ ವಿವರ:
1 ಹಳೇಕೋಟೆ ಗ್ರಾಮ ಸರ್ವೇ ನಂ 52/ಬಿ ಹನುಮಂತಮ್ಮ 4.21 ಎಕರೆ
2 ಕೆಂಚನಗುಡ್ಡ ಗ್ರಾಮದ ಸರ್ವೇ ನಂ.328/ಎ ಬಜಾರಪ್ಪ 4 ಎಕರೆ, ಹಾಗೂ ಸರ್ವೇ ನಂ.328 ಎ ಈರಮ್ಮ 3 ಎಕರೆ.
3. ದೇವಲಾಪುರ ಗ್ರಾಮದ ಸರ್ವೇ ನಂ.210 ಬಸವಲಿಂಗಯ್ಯ ಹಿರೇಮಠ್ 2.37 ಎಕರೆ
4 ಕೆಂಚನಗುಡ್ಡದ ಸರ್ವೇ ನಂ.68/ಬಿ ಮಂಗಮ್ಮ 2.50 ಎಕರೆ ಮತ್ತು ಸರ್ವೇ ನಂ.68/ಬಿ ಪದ್ಮಾ 4 ಎಕರೆ
5 ದೇವಲಾಪುರ ಗ್ರಾಮದ ಸರ್ವೇ ನಂ.212 ಭೀಮವ್ವ 5 ಎಕರೆ,
6 ಕೊಂಚಿಗೇರಿ ಗ್ರಾಮದ ಸರ್ವೇ ನಂ.255ರ ಎ.ಬಿ.ಚನ್ನಬಸವನಗೌಡ 2.50 ಎಕರೆ
7 ಕೊಂಚಿಗೇರಿ ಗ್ರಾಮದ ಸರ್ವೇ ನಂ.16/ಇ 2 ರತ್ನಮ್ಮ 1.60 ಎಕರೆ
8 64-ಹಳೇಕೋಟೆ ಗ್ರಾಮದ ಸರ್ವೇ ನಂ.107/ಎ ಬಸಯ್ಯ ಹಾವಿನಾಳ್ 1.51 ಎಕರೆ
9 ಕೆಂಚನಗುಡ್ಡ ಗ್ರಾಮದ ಸರ್ವೇ ನಂ.328/ಎ ಶಾರದಮ್ಮ 1.71 ಎಕರೆ
10 64-ಹಳೇಕೋಟೆ ಗ್ರಾಮದ ಸರ್ವೇ ನಂ.130ರ ಹುಲಿಗೆಮ್ಮ 1.92 ಎಕರೆ
11 64-ಹಳೇಕೋಟೆ ಗ್ರಾಮದ ಸರ್ವೇ ನಂ.357 ಚನ್ನಬಸಮ್ಮ 0.88 ಎಕರೆ
12 ಕೆಂಚನಗುಡ್ಡ ಗ್ರಾಮದ ಸರ್ವೇ ನಂ.328/ಬಿ ಸುಂಕಪ್ಪ 0.44 ಎಕರೆ
13 ದೇವಲಾಪುರ ಗ್ರಾಮದ ಸರ್ವೇ ನಂ.209/ಎ ಶ್ರೀಮತಿ ರಾಜಮಲ್ ಕಠಾರಿ 4.98 ಎಕರೆ