ಕಲಬುರಗಿ:ಕೋವಿಡ್-19 ಸಂದರ್ಭವಿರುವುದರಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆ ಕಡ್ಡಾಯ ಮೌಲ್ಯಮಾಪನ ಕಾರ್ಯದಿಂದ ವಿನಾಯತಿ ನೀಡುವುದು, 2013ನೇ ಬ್ಯಾಚ್ ಉಪನ್ಯಾಸಕರ ಬಿ.ಎಡ್ ಸಂಬಂಧಿತ ಆದೇಶವನ್ನು ಮರುಪರಿಶೀಲಿಸಿ, ಅದನ್ನು ರದ್ದುಪಡಿಸುವಂತೆ ಜಿಲ್ಲಾ ಪಿಯು ಉಪನ್ಯಾಸಕರ ಸಂಘವು ಕ್ರಮವಾಗಿ ನಿರ್ದೇಶಕರು ಹಾಗೂ ಉಪನಿರ್ದೇಶಕರಿಗೆ ಸೋಮವಾರ ಮನವಿ ಪತ್ರದ ಮೂಲಕ ಕೋರಿತು.