ಪ್ರಧಾನಿ ನರೇಂದ್ರ ಮೋದಿಯವರ ೭೦ನೇ ಹುಟ್ಟುಹಬ್ಬದ ಪ್ರಯುಕ್ತ ಜಯನಗರ ಮಂಡಲ ಎಸ್.ಸಿ. ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ ಮಾಜಿ ಪಾಲಿಕೆ ಸದಸ್ಯ ಸಿ.ಕೆ. ರಾಮಮೂರ್ತಿ ನೋಟ್ ಪುಸ್ತಕ ವಿತರಣೆ ಮಾಡಿದರು. ಜಯನಗರ ಮಂಡಲ ಅಧ್ಯಕ್ಷ ಎನ್.ಚಂದ್ರಶೇಖರ ರಾಜು, ಬಿಜೆಪಿ ಮುಖಂಡರಾದ ಬಿ.ಎನ್. ಪ್ರಹ್ಲಾದ್, ಎಸ್.ಕೆ. ನಟರಾಜ್, ಓಬಿಸಿ ಮೋರ್ಚಾ ರಾಜ್ಯ ಖಜಾಂಚಿ ಆರ್.ಗೋವಿಂದನಾಯ್ಡು ಮತ್ತಿತರರು ಇದ್ದಾರೆ.