42 ವರ್ಷಗಳ ಅಪಾರ ಅನುಭವದ ವೈದ್ಯಕೀಯ ಸೇವೆಯಿಂದ ನಿವೃತ್ತರಾಗಿ ಶಿವಮೊಗ್ಗದಿಂದ ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಿರುವ ಹಿರಿಯ ವೈದ್ಯರು ಹಾಗು ಐಎಂಎ ಸದಸ್ಯರಾದ ಡಾ . ಸುಬ್ಬಣ್ಣ ಅವರನ್ನು ಭಾರತೀಯ ವೈದ್ಯಕೀಯ ಸಂಘ ಆತ್ಮೀಯವಾಗಿ ಬೀಳ್ಕೊಟ್ಟಿತು . ಅಧ್ಯಕ್ಷರಾದ ಡಾ ಅರುಣ್ ಎಂ ಎಸ್ , ಕಾರ್ಯದರ್ಶಿ ಡಾ ರಕ್ಷಾ ರಾವ್ , ಡಾ . ಪುರುಷೋತ್ತಮ್ , ಡಾ . ಚಂದ್ರಪ್ರಕಾಶ್ , ಡಾ . ಶ್ರೀಮತಿ ಹಾಗು ಡಾ . ಶುಭ್ರತ ಉಪಸ್ಥಿತರಿದ್ದರು .