ಕಲಬುರಗಿ:ಬಾಕಿವೇತನ ಪಾವತಿ, ಇಎಫ್‍ಎಮ್‍ಎಸ್‍ಗೆ ಸೇರದ ಸಿಬ್ಬಂಧಿಗಳ ಸೇರ್ಪಡೆ,ಕನಿಷ್ಟ ವೇತನ, ಅನುಮೋದನೆ, ಪಂಪ ಆಪರೇಟರ್ ದಿಂದ ಬಿಲ್‍ಕಲೆಕ್ಟರ್ ಹುದ್ದೆಗೆ ಬಡ್ತಿ ಹಾಗೂ ಬಿಲ್ ಕಲೆಕ್ಟರ ದಿಂದ ಕಾರ್ಯದರ್ಶಿ ಗ್ರೇಡ್-2, ಲೆಕ್ಕ ಸಹಾಯಕ ಹುದ್ದೆಗೆಳ ಬಡ್ತಿ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ವತಿಯಿಂದ ಜಿಲ್ಲಾ ಪಂಚಾಯತ್ ಕಛೇರಿ ಎದುರುಗಡೆ ಎಂಟನೇ ದಿನದ ಧರಣಿ ಹಮ್ಮಿಕೊಳ್ಳಲಾಯಿತು.