ಬಳ್ಳಾರಿ ನಗರದ 18 ನೇ ವಾರ್ಡಿನ ಜನತೆಗೆ ಸದಾ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಗಮನ‌ ಸೆಳೆಯುವ ಬಿಜೆಪಿ ನಗರ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಅಶೋಕ್ ಕುಮಾರ್ ಇಂದು‌ ವಾರ್ಡಿನ ಜನರಿಗೆ ಮನೆ ಮನೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರ 70 ಜನಮ್ಮ ದಿನದ ಅಂಗವಾಗಿ ಮಾವಿನ ಸಸಿಗಳನ್ನು ವಿತರಿಸಿದ್ದಾರೆ.