ಹೊಸಪೇಟೆ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ವತಿಯಿಂದ ಆನಂದ್ ಸಿಂಗ್ ಅವರಿಗೆ ಅತಿಥಿ ಉಪನ್ಯಾಸಕರ ಮನವಿ ಸಲ್ಲಿಸಲಾಯಿತು. ಅತಿಥಿ ಉಪನ್ಯಾಸಕರ ಬೇಡಿಕೆಗಳಾದ ಸೇವಾ ಭದ್ರತೆ ಮತ್ತು ಬಾಕಿ ಇರುವ ವೇತನ ಕೂಡಲೇ ಬಿಡುಗಡೆಗೊಳಿಸಿ, ಹಾಗೂ ರಜೆ ಅವಧಿಯನ್ನು ಕೆಲಸದ ಅವಧಿಯನ್ನು ಪರಿಗಣಿಸಬೇಕಾಗಿ ಮನವಿ ಸಲ್ಲಿಸಿದರು.