4.5 ಲಕ್ಷ ಮೌಲ್ಯದ ಮದ್ಯ ವಶ

ಬೀದರ:ಜೂ.1: ಲಾಕ್‌ಡೌನ್ ಅವಧಿಯಲ್ಲಿ ಅಬಕಾರಿ ಸಿಬ್ಬಂದಿ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ ವಾಹನ ಸಹಿತ 4.5 ಲಕ್ಷ ಮೌಲ್ಯದ ಮದ್ಯ ವಶಪಸಿಕೊಂಡಿದ್ದಾರೆ.

60 ಆರೋಪಿಗಳನ್ಬು ಬಂಧಿಸಿ 9 ವಾಹನ, 178 ಲೀಟರ್ ಬಿಯರ್, 213 ಲೀಟರ್ ಮದ್ಯ ವಶ ಪಡಿಸಿಕೊಂಡಿದ್ದಾರೆ.
ಒಟ್ಟು 69 ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾರ್ವಜನಿಕರು ಅಬಕಾರಿ ಭವನದ ಟೋಲ್‍ ಫ್ರೀ ಸಂಖ್ಯೆ: 1800-425-1055 ಅನ್ನು ಸಂಪರ್ಕಿಸಿ ದೂರು ಹಾಗೂ ಮಾಹಿತಿ ನೀಡಬಹುದು ಎಂದು ಅಬಕಾರಿ ಉಪ ಆಯುಕ್ತ ಮಂಜುನಾಥ ತಿಳಿಸಿದ್ದಾರೆ.