4 ರಂದು ನನ್ನ ಕವಿತೆ ಹಿಂದಿನ ಕಥನ ಬಿಡುಗಡೆ

ಕಲಬುರಗಿ ಮಾ 31: ಕಲ್ಯಾಣ ಕರ್ನಾಟಕದ 25 ಜನ ಕವಿಗಳು ತಮಗೆ ಕಾಡಿದ ಕವಿತೆಯ ಕುರಿತಾಗಿ ಬರೆದ ನನ್ನ ಕವಿತೆ ಹಿಂದಿನ ಕಥನ ಪುಸ್ತಕ ಬಿಡುಗಡೆ ಏಪ್ರಿಲ್ 4 ರಂದು ಬೆಳಿಗ್ಗೆ 10.45 ಕ್ಕೆ ಸೇಡಂ ರಸ್ತೆ ಅನ್ನಪೂರ್ಣ ಕ್ರಾಸ್ ಬಳಿ ಇರುವ ಕಲಾಮಂಡಳದಲ್ಲಿ ನಡೆಯಲಿದೆ.
ಲೇಖಕ ಮಹಿಪಾಲರೆಡ್ಡಿ ಮುನ್ನೂರ ಈ ಪುಸ್ತಕ ಸಂಪಾದಿಸಿದ್ದು ಈ ಭಾಗದ ಹಿರಿಯ ಯುವಕವಿಗಳ ಬರಹ ಇಲ್ಲಿವೆ.