4ನೇ ಅಂತರಾಷ್ಟ್ರೀಯ ಮಟ್ಟದ ಚಾಂಪಿಯನಶೀಪ್ ಅರವಕುಮಾರ ಕಾಂಬಳೆಗೆ ಚಿನ್ನದ ಪದಕ

ವಿಜಯಪುರ, ಜು.23:ದಿ.30-6-2022 ರಿಂದ 2-7-2022ರ ವರೆಗೆ ಇಂಡೋ ನೇಪಾಳದಲ್ಲಿ ಜರುಗಿದ 4ನೇ ಅಂತರಾಷ್ಟ್ರೀಯ ಮಟ್ಟದ ಚಾಂಪಿಯನಶೀಫದಲ್ಲಿ ವೆಟ್ ಲಿಪ್ಟಿಂಗ್‍ದಲ್ಲಿ ವಿಜಯಪುರ ನಗರದ ಅರವಕುಮಾರ ಚಂದ್ರಕಾಂತ ಕಾಂಬಳೆ ಇವರು ಚಿನ್ನದ ಪದಕ ಪಡೆದು ಜಿಲ್ಲೆಗೆ ಹಾಗೂ ಶಾಂತಿನಿಕೇತನ ಶಾಲೆಗೆ ಹೆಸರು ತಂದಿದ್ದಾನೆ.
ಕಾಲೇಜಿನ ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗ ಹಾಗೂ ತರಬೇತುದಾರಾದ ಚಂದ್ರಕಾಂತ ತಾರನಾಳ, ದಾದಾಸಾಹೇಬ ಬಾಗಾಯತ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದರು.