ಶಿರಹಟ್ಟಿ ಪಟ್ಟಣದ ಹೆಚ್‍ಪಿ ಗ್ಯಾಸ ವಿತರಕರ ಕಚೇರಿಯಲ್ಲಿ ಶಾಸಕ ರಾಮಣ್ಣ ಲಮಾಣಿ ಹಾಗೂ ಬಿಜೆಪಿ ಯುವ ಮುಖಂಡರುಗಳು ಉಜ್ವಲ್ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಗ್ಯಾಸ ಒಲೆ ಹಾಗೂ ಸಿಲಿಂಡರಗಳನ್ನು ವಿತರಿಸಿದರು.