38ನೇ ಮಾಸಿಕ ರಾಗರಂಗ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.12: ಇಲ್ಲಿನ ವಿರಾಟ್ ನಗರದ ಗಾನಯೋಗಿ ಕಲಾ ಕೇಂದ್ರದಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ವತಿಯಿಂದ  38ನೇ ಮಾಸಿಕ ರಾಗರಂಗ್ ಕಾರ್ಯಕ್ರಮ ನಡೆಯಿತು.
ವಕೀಲ ಬಿ.ಕೃಷ್ಣ ಕಾರ್ಯಕ್ರಮ    ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸೋಮಶೇಖರಯ್ಯ, ಸಂತೋಷ್ ಕುಮಾರ್,  ರೂಪ ಭಾಗವಹಿಸಿದ್ದರು. ಕ
ಬಿ ಪುಷ್ಪ, ಕವಿತಾ, ಸರಸ್ವತಿ ಮತ್ತು ಮಕ್ಕಳಿಂದ ಸಂಗೀತ ಕಾರ್ಯಕ್ರಮ ನಡೆಯಿತು ಹಾರ್ಮೋನಿಯಂ ದೊಡ್ಡ ಬಸವ ಗವಾಯಿ ಮತ್ತು ತಬಲ ಪುಟ್ಟರಾಜ ನುಡಿಸಿದರು