38ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಸಿದ್ದತೆ ಸಭೆ


ಸಂಜೆವಾಣಿ ವಾರ್ತೆ
ದಾವಣಗೆರೆ.ಜ.22: ಫೆಬ್ರವರಿ 3 ಮತ್ತು 4ರಂದು ದಾವಣಗೆರೆಯಲ್ಲಿ ನಡೆಯಲಿರುವ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಸಿದ್ದತೆಗಳು, ವಿವಿಧ ಸಮಿತಿಗಳ ರಚಿಸಲಾಗಿದ್ದು, ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರು ಸಿದ್ದತೆಗಳ ಕುರಿತು ಚರ್ಚೆ ನಡೆಸಿದರು.ಈ ವೇಳೆ ಇ.ಎಂ.ಮಂಜುನಾಥ್ ಏಕಬೋಟೆ, ಬಿ.ಎನ್.ಮಲ್ಲೇಶ್, ನಾಗರಾಜ್ ಬಡದಾಳ್, ಮಲ್ಲಿಕಾರ್ಜುನ ಕಬ್ಬೂರು, ರವಿಬಾಬು, ಹೆಚ್.ಬಿ.ಮಂಜುನಾಥ್, ಬಾ.ಮಾ.ಬಸವರಾಜಯ್ಯ, ಸದಾನಂದ ಹೆಗಡೆ, ವೇದಿಕೆಯಲ್ಲಿದ್ದರು