ನವಲಗುಂದ ತಾಲೂಕಾ ಆಡಳಿತ ವತಿಯಿಂದ ಶ್ರೀ ವಿಶ್ವಕರ್ಮ ಜಯಂತಿಯನ್ನು ತಹಶಿಲ್ದಾರರ ಹೊಕ್ರಾಣಿ ಚಾಲನೆ ನೀಡಿದರು. ಮುಖಂಡರಾದ ನರಸಪ್ಪ ಬಡಿಗೇರ, ಎಮ್ ಎಸ್ ಮಾನಣ್ಣವರ, ಪಂಚಪ್ಪ ಬಡಿಗೇರ, ಶ್ರೀಕಾಂತ ಮನುವಾಚಾರ್ಯ, ಮೌನೇಶ ವಿಶ್ವಜ್ಞ, ಕುಮಾರ ನರಗುಂದ, ಎನ್ ಎಸ್ ಬಡಿಗೇರ, ಇದ್ದರು.