ಮೈಸೂರಿನ ಬಸವನ ಗುಡಿ ವೃತ್ತದಲ್ಲಿ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರ 70ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕೊರೋನಾ ವಾರಿಯರ್ಸ್ ಆದ ಮಂಡಿಮೊಹಲ್ಲಾ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಆರ್.ನಾರಾಯಣ ಸ್ವಾಮಿಯವರನ್ನು ಸನ್ಮಾನಿಸಲಾಯಿತು. ಚಿತ್ರದಲ್ಲಿ ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಆರ್. ರವಿಕುಮಾರ್ (ರಾಜಕೀಯ), ಕುಮಾರಗೌಡ, ವಿಜಯ್, ಕೇಬಲ್ ರವಿ, ಹರ್ಷ, ಸದಾಶಿವಯ್ಯ, ದಾಸÀ ಇನ್ನಿತರರಿದ್ದಾರೆ.