ಸಿರವಾರ ಕ-ಕ ಭಾಗವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಅಭಿವೃದ್ದಿಯಾಗುವ ಮೂಲಕ ಹಿಂದುಳಿದವರು ಎಂಬ ಕೀಳರಿಮೆ ತೊಡೆದು ಹಾಕೋಣ ಎಂದು ಪ.ಪಂ ಮುಖ್ಯಾದಿಕಾರಿ ಕೆ.ಮುನಿಸ್ವಾಮಿ ಹೇಳಿದರು.