ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ನಗರ ಮಂಡಲ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ನಗರ ಅಧ್ಯಕ್ಷ ಬಿ.ಗೋವಿಂದ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಎನ್.ಶ್ರೀನಿವಾಸ್ ರೆಡ್ಡಿ, ಗುಡಿಸಿ ನರಸರೆಡ್ಡಿ, ಮುಖಂಡರಾದ ಸರ್ಜಾಪುರ ಭೀಮರೆಡ್ಡಿ, ನಗರ ಪ್ರಧಾನ ಕಾರ್ಯದರ್ಶಿ ಪ್ರದೀಪ ಸಾನಬಾಳ, ಹರೀಶ್, ಕೆ ಆಂಜನೇಯ, ಜೆ. ಎಂ.ಮೌನೇಶ್ , ವಿರೇಶ್ ತಳವಾರ್, ನಾಗವೇಣಿ, ಸುಮತಿ ಶಾಸ್ತ್ರಿಯವರು, ವಾಣಿಶ್ರೀ, ಶಾಂತಾ, ನಾಗವೇಣಿ, ಸಂಗೀತ ಜಗತಾಪ, ಲಕ್ಷ್ಮಿಕಾಂತ್, ಶರಣಪ್ಪ, ನರೇಶ್ ರೆಡ್ಡಿ, ನವೀನ ರೆಡ್ಡಿ, ಲೋಹಿತ್ ಗೌಡ, ಬಿ.ಕೆ. ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.