ಸಿಂಧನೂರು.ನಗರಸಭೆ ಸದಸ್ಯರ ನಿರ್ಲಕ್ಷ್ಯದಿಂದ ರಸ್ತೆಗಳು ಹದಗೆಟ್ಟು ಹೋಗಿದ್ದು ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗಿದ್ದು ರಸ್ತೆಗೆ ಕನಿಷ್ಠ ಮರ್ಮನ್ನಾದರು ವಾರ್ಡಿನ ನಿವಾಸಿಗಳು ‌ನಗರಸಭೆ ಸದಸ್ಯರನ್ನು ಒತ್ತಾಯಿಸಿದ್ದಾರೆ.