ಕಲಬುರಗಿ: ಎಲ್ಲಾ ವೀರಶೈವ ಲಿಂಗಾಯತ ಉಪಜಾತಿಗಳನ್ನು ಓಬಿಸಿ ಪ್ರವರ್ಗಕ್ಕೆ ಸೇರಿಸಲು ಆಗ್ರಹಿಸಿ ವೀರಶೈವ ಲಿಂಗಾಯತ ಯುವ ವೇದಿಕೆ ನೇತೃತ್ವದಲ್ಲಿಂದು ಪ್ರತಿಭಟನಾ ರ್ಯಾಲಿ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು.