ಸಂಡೂರು ತಾಲೂಕಿನ ಯಶವಂತನಗರ ಗ್ರಾಮದಲ್ಲಿ ಡಾ. ಬಿ.ಅರ್. ಅಂಬೇಡ್ಕರ್ ಅವರ ಧಾರವಾಹಿಯ ನೂತನ ಸಂದೇಶವನ್ನು ಪ್ರತಿಯೊಬ್ಬರೂ ತಿಳಿಯ ಬೇಕೆಂದು ಮುಖಂಡರಾದ ಶಿವಲಿಂಗಪ್ಪ ಬ್ಯಾನರ್ ಹಾಕಿ ಚಾಲನೆ ನೀಡಿದರು.