ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ರವರ ಧಾರಾವಾಹಿ ಪ್ರಸಾರ ಮಾಡುವ ರಾಘವೇಂದ್ರ ಹುಣಸೂರು ರವರಿಗೆ ರಕ್ಷಣೆ ನೀಡಿ ಎಂದು ದಲಿತ ಸಂಘದ ಮುಖಂಡರು ಸಂಡೂರಿನ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.