ಸಿರುಗುಪ್ಪ, ತಾಲೂಕಿನಲ್ಲಿ ಒಂದು ಕಡೆ ಕೋರೊನಾ ವೈರಸ್ ಭಯ ಕಾಡುತ್ತಿದೆ, ಮತ್ತೋಂದು ಕಡೆ ಪ್ರಾರಂಭದಲ್ಲಿ ಉತ್ತಮ ಮಳೆ ಸುರಿದು ಬೆಳೆಯು ಚೆನ್ನಾಗಿ ಬರುವಾಗ ನಿರಂತರ ಮಳೆಯಿಂದಾಗಿ ಬೆಳೆಯನ್ನು ಉಳಿಸಿಕೊಳ್ಳುವ ಸಾಹಸದಲ್ಲಿ ರೈತರಿದ್ದರೆ ಈ ಬಿಡಾಡಿ ಕುದುರೆಗಳ ಕಾಟದಿಂದ ಬೇಸತ್ತಿದ್ದಾರೆ.