ಮರಿಯಮ್ಮನಹಳ್ಳಿ ಹರಿಹರ ರಸ್ತೆಯ ಬದಿಯಲ್ಲಿ ಮಾಂಸದಂಗಡಿಗಳ ತ್ಯಾಜ್ಯ ಚೆಲ್ಲುತ್ತಿದ್ದು, ಇದರಿಂದ ದಾರಿಹೋಕರಿಗೆ ನಿತ್ಯವೂ ಗಬ್ಬವಾಸನೆ ಹರಡುತ್ತಿದೆ.