ಮರಿಯಮ್ಮನಹಳ್ಳಿಯ ಹರಿಹರ ರಸ್ತೆಯ ಎರಡೂ ಬದಿ ಇರುವ ಮಾಂಸದಂಗಡಿಗಳಿಂದಾಗಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ಅಂಗಡಿಗಳನ್ನು ಸ್ಥಳಾಂತರಿಸಲು ಅಗ್ರಹಿಸಿದ್ದಾರೆ.