ಕೊಟ್ಟೂರು ಚಲಿಸುತ್ತಿದ್ದ ಕೆಎಸ್.ಆರ್.ಟಿಸಿಬಸ್‍ನ ಗಾಲಿ ಇದ್ದಕ್ಕಿದ್ದಂತೆ ಕಳಚಿ ಆಗಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದ ಘಟನೆ ಪಟ್ಟಣದ ಹೊರವಲಯ ಮಲ್ಲನಾಯಕನಹಳ್ಳಿ ಕ್ರಾಸ್ ಬಳಿ ಸಂಜೆ ನಡೆದಿದೆ.