Cheque distribution by cm yudiurappa at v.soudha banquet hall functions 

ಸಹಕಾರ ಇಲಾಖೆ ವತಿಯಿಂದ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿದ ಚೆಕ್‌ಗಳನ್ನು ರೈತರು ಪ್ರದರ್ಶಿಸುತ್ತಿರುವುದು.